ವರದಿಗಾರರು :
ಮೖಬೂಬಬಾಶಾ ಮನಗೂಳಿ ||
ಸ್ಥಳ :
ತಾಳಿಕೋಟಿ
ವರದಿ ದಿನಾಂಕ :
18-11-2025
1️⃣ ಕಲಕೇರಿ ಉಪ್ಪಾರ್ ಸೇವಾ ಸಂಘದ ಹೊಸ ಕಾರ್ಯಕಾರಿ ಸಮಿತಿ ರಚನೆ
ಸಂಘದ ಗೌರವ ಅಧ್ಯಕ್ಷರಾಗಿ ಇರಗಂಟಿ ಮೋಪಗಾರ ಹಾಗೂ ಶಿವರಾಯ ಮೋಪಗಾರರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಭಾಗ್ಯವಂತ ಮೋಪಗಾರ್ ಏಕಮತದಿಂದ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಮಡಿವಾಳಪ್ಪ ಮೋಪಗಾರ್, ಕಾರ್ಯದರ್ಶಿಯಾಗಿ ವಿಶ್ವ ಮೋಪಗಾರ್, ಖಜಾಂಚಿಯಾಗಿ ರಮೇಶ್ ಮೋಪಗಾರ್ ಹಾಗೂ ಸಂ ಕಾರ್ಯದರ್ಶಿಯಾಗಿ ಯಂಕಪ್ಪ ಮೋಪಗಾರ್ (ಹಂದಿಗನೂರ) ಆಯ್ಕೆಯಾಗಿದರು.
ಸಂಘದ ಸದಸ್ಯರಾದ ವೆಂಕಟೇಶ್ ಮೋಪಗಾರ್, ಸಚಿನ್ ಮೋಪಗಾರ್, ತ್ರಿಮೂರ್ತಿ ಮೋಪಗಾರ, ಭಾಗಣ್ಣ ಮೋಪಗಾರ್ ಹಾಗೂ ಸೂನಿಲ್ ಮೋಪಗಾರ್ ಈ ವೇಳೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಊರಿನ ಮುಖಂಡ ಹಣಮಂತ ವಡ್ಡರ್ (ಭವಾನಿ ಕಂಪ್ಯೂಟರ್ ತರಬೇತಿ) ಅವರು, “ಸಂಘವನ್ನು ಒಳ್ಳೆಯ ರೀತಿಯಲ್ಲಿ ಸಾಗಿಸಿ, ಸಂಘಕ್ಕೆ ಯಾವುದೇ ಕಪ್ಪುಚುಕ್ಕಿ ಬಾರದಂತೆ ನಡಿಸಬೇಕು. ಸರ್ಕಾರದಿಂದ ಸಂಘಗಳಿಗೆ ದೊರಕುವ ವಿವಿಧ ಸೌಲಭ್ಯಗಳನ್ನು ಸಮಾಜದ ಹಿತಕ್ಕಾಗಿ ಬಳಸಬೇಕು,” ಎಂದು ಹೇಳಿದರು.
ಹೊಸವಾಗಿ ಆಯ್ಕೆಯಾದ ಅಧ್ಯಕ್ಷ ಭಾಗ್ಯವಂತ ಮೋಪಗಾರ್ ಅವರು, “ಸಂಘದ ಅಭಿವೃದ್ಧಿಗೆ ಬದ್ಧವಾಗಿ ಕೆಲಸ ಮಾಡುತ್ತೇನೆ. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಮಾಜದ ಒಳಿತಿಗಾಗಿ ಬಳಸುವ ಮೂಲಕ ಉತ್ತಮ ಕಾರ್ಯಗಳನ್ನು ಕೈಗೊಳ್ಳುವೆ,” ಎಂದು ನುಡಿದರು.
ವಿಜಯಪುರ, ತಾಳಿಕೋಟಿ: ಕಲಕೇರಿ ಗ್ರಾಮದಲ್ಲಿ ನವೆಂಬರ್ 15, 2025 ರಂದು ಕಲಕೇರಿ ಪ್ರವಾಸ ಮಂದಿರದಲ್ಲಿ ಶ್ರೀ ಭಗೀರಥ ಮಹರ್ಷಿ ಉಪ್ಪಾರ್ ಸೇವಾ ಸಂಘ (ರಿ), ಕಲಕೇರಿ ಹೊಸ ಕಾರ್ಯಕಾರಿ ಸಮಿತಿ ರಚನೆಗೊಂಡಿತು. ಸಮಾಜದ ಹಿರಿಯರು, ಸಂಘದ ಸದಸ್ಯರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಸಮಿತಿಯ ಆಯ್ಕೆ ಪ್ರಕ್ರಿಯೆ ಶಾಂತ್ಯುತವಾಗಿ ನೆರವೇರಿತು.
ಸಂಘದ ಗೌರವ ಅಧ್ಯಕ್ಷರಾಗಿ ಇರಗಂಟಿ ಮೋಪಗಾರ ಹಾಗೂ ಶಿವರಾಯ ಮೋಪಗಾರರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಭಾಗ್ಯವಂತ ಮೋಪಗಾರ್ ಏಕಮತದಿಂದ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಮಡಿವಾಳಪ್ಪ ಮೋಪಗಾರ್, ಕಾರ್ಯದರ್ಶಿಯಾಗಿ ವಿಶ್ವ ಮೋಪಗಾರ್, ಖಜಾಂಚಿಯಾಗಿ ರಮೇಶ್ ಮೋಪಗಾರ್ ಹಾಗೂ ಸಂ ಕಾರ್ಯದರ್ಶಿಯಾಗಿ ಯಂಕಪ್ಪ ಮೋಪಗಾರ್ (ಹಂದಿಗನೂರ) ಆಯ್ಕೆಯಾಗಿದರು.
ಸಂಘದ ಸದಸ್ಯರಾದ ವೆಂಕಟೇಶ್ ಮೋಪಗಾರ್, ಸಚಿನ್ ಮೋಪಗಾರ್, ತ್ರಿಮೂರ್ತಿ ಮೋಪಗಾರ, ಭಾಗಣ್ಣ ಮೋಪಗಾರ್ ಹಾಗೂ ಸೂನಿಲ್ ಮೋಪಗಾರ್ ಈ ವೇಳೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಊರಿನ ಮುಖಂಡ ಹಣಮಂತ ವಡ್ಡರ್ (ಭವಾನಿ ಕಂಪ್ಯೂಟರ್ ತರಬೇತಿ) ಅವರು,
“ಸಂಘವನ್ನು ಒಳ್ಳೆಯ ರೀತಿಯಲ್ಲಿ ಸಾಗಿಸಿ, ಸಂಘಕ್ಕೆ ಯಾವುದೇ ಕಪ್ಪುಚುಕ್ಕಿ ಬಾರದಂತೆ ನಡಿಸಬೇಕು. ಸರ್ಕಾರದಿಂದ ಸಂಘಗಳಿಗೆ ದೊರಕುವ ವಿವಿಧ ಸೌಲಭ್ಯಗಳನ್ನು ಸಮಾಜದ ಹಿತಕ್ಕಾಗಿ ಬಳಸಬೇಕು,” ಎಂದು ಹೇಳಿದರು.
ಹೊಸವಾಗಿ ಆಯ್ಕೆಯಾದ ಅಧ್ಯಕ್ಷ ಭಾಗ್ಯವಂತ ಮೋಪಗಾರ್ ಅವರು, “ಸಂಘದ ಅಭಿವೃದ್ಧಿಗೆ ಬದ್ಧವಾಗಿ ಕೆಲಸ ಮಾಡುತ್ತೇನೆ. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಮಾಜದ ಒಳಿತಿಗಾಗಿ ಬಳಸುವ ಮೂಲಕ ಉತ್ತಮ ಕಾರ್ಯಗಳನ್ನು ಕೈಗೊಳ್ಳುವೆ,” ಎಂದು ನುಡಿದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.