ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ಧಿ
ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಇನ್ನೊಂದು ಮೆಟ್ರೋ ರೈಲು ಸೇರ್ಪಡೆಗೊಂಡಿದ್ದು, ಈಗ ಮೆಟ್ರೋ ರೈಲು ಸಂಚಾರದ ಪ್ರಯಾಣ ಸುಗಮಾಗಿದೆ.. ಬೆಂಗಳೂರಿನಲ್ಲಿ ಈ ಮೂಲಕ ಒಟ್ಟು ಆರು ಡ್ರೈವರ್ ಲೆಸ್ ಮೆಟ್ರೋ ರೈಲುಗಳು ಸಂಚರಿಸುತ್ತಿವೆ.
ಈ ಮೊದಲು ಪ್ರತಿ 15 ರಿಂದ 17 ನಿಮಿಷಕ್ಕೊಮ್ಮೆ ಲಭ್ಯವಿರುತ್ತಿದ್ದ ಮೆಟ್ರೋ ರೈಲು ಈಗ ಪ್ರತಿ 12 ನಿಮಿಷಕ್ಕೊಂದರಂತೆ ಲಭ್ಯವಾಗಲಿದ್ದು, ಇದು ಪ್ರಯಾಣಿಕರ ಸಮಯದ ಉಳಿತಾಯ ಮತ್ತು ಸುಗಮ ಪ್ರಯಾಣಕ್ಕೆ ನಿಗದಿತ ಸಮಯದಲ್ಲಿ ರೈಲಿನ ಉಪಸ್ಥಿತಿ ಸಿಗುವಂತಾಗಿದೆ.
ಇತರೆ ಸುದ್ದಿಗಳು