ವರದಿಗಾರರು :
ಡಾ. ಜ್ಯೋತಿ ||
ಸ್ಥಳ :
ತುಮಕೂರು
ವರದಿ ದಿನಾಂಕ :
03-11-2025
ಇಂದು ವಿಶ್ವಕಪ್ ಫೈನಲ್: ಉಭಯ ತಂಡಗಳಿಗೂ ಇದು ಸ್ವಚ್ಚಲ ಪ್ರಶಸ್ತಿ ಗರಿ
ಮಹಿಳಾ ಏಕದಿನ ವಿಶ್ವಕಪ್ ಅಂತಿಮ ಹಂತಕ್ಕೆ ತಲುಪಿದೆ. ಮುಂಬೈನಲ್ಲಿ ಇಂದು ನಡೆಯಲಿರುವ ಈ ಪಂದ್ಯದಲ್ಲಿ ಭಾರತ ಮಹಿಳಾ ತಂಡ ದಕ್ಷಿಣ ಆಫ್ರಿಕವನ್ನು ಎದುರಿಸಲಿದೆ.
ವಿಜೇತ ತಂಡಕ್ಕೆ ಇದು ಮೊದಲ ವಿಶ್ವಕಪ್ ಆಗಲಿದೆ ಭಾರತ ತಂಡವು ಹಿಂದೆ ಎರಡು ಬಾರಿ ಫೈನಲ್ ನಲ್ಲಿ ಸೋತಿದೆ ಈ ಬಾರಿ ಕಪ್ ಗೆಲ್ಲುವ ದೃಢ ಸಂಕಲ್ಪ ಹೊಂದಿದೆ ಈ ಪಂದ್ಯದಲ್ಲಿ ಇಂದು ಮಧ್ಯಾಹ್ನ 3:00 ಯಿಂದ ಸ್ಟಾರ್ ಸ್ಪೋರ್ಟ್ಸ್ ಮತ್ತು ಹಾಟ್ ಸ್ಟಾರ್ ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
