ವರದಿಗಾರರು :
ಹುಲಗಪ್ಪ ಎಮ್ ಹವಾಲ್ದಾರ ||
ಸ್ಥಳ :
ಸುರಪುರ
ವರದಿ ದಿನಾಂಕ :
22-06-2025
ಖೋ ಖೋ ಆಟಕ್ಕೆ ಮ್ಯಾಟುಗಳನ್ನು ಒದಗಿಸುವ ಕುರಿತು ಮನವಿ ಮಾಡಲಾಯಿತು.
ಸನ್ಮಾನ್ಯ ಶ್ರೀ ಡಾಕ್ಟರ್ ಅಜಯ್ ಸಿಂಗ್ ಅಧ್ಯಕ್ಷರು ಕೆಕೆಆರ್‌ಡಿಪಿ ಹಾಗೂ ಜೇವರ್ಗಿ ಮತಕ್ಷೇತ್ರ ಕರ್ನಾಟಕ ಸರ್ಕಾರ ವಿಧಾನ ಸೌಧ ಬೆಂಗಳೂರು ಇಂದು ಕಲಬುರ್ಗಿ ನಗರದಲ್ಲಿ ಭೇಟಿ ಮಾಡಿ ಗೌರವಹಿಸಿ ಸನ್ಮಾನ್ಯಿಸಿ
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ *ದೇವರಗೋನಾಲ ಖೋ ಖೋ ಕ್ಲಬ್ಬಿಗೆ ತಮ್ಮ ವಿವೇಚನೆ ಕೋಟದಡಿಯಲ್ಲಿಖೋ ಖೋ ಆಟಕ್ಕೆ ಮ್ಯಾಟುಗಳನ್ನು ಒದಗಿಸುವ ಕುರಿತು ಮನವಿ ಮಾಡಲಾಯಿತು.
ಮನವಿಗೆ ತಕ್ಷಣ ಸ್ಪಂದಿಸಿ ಸಂಬಂಧಪಟ್ಟ ಇಲಾಖೆಗೆ ಸೂಚಿಸಿದರು* .ಗುರು ಸುಭದರು ಜಿಲ್ಲಾಧ್ಯಕ್ಷರು ಕಲ್ಬುರ್ಗಿಯ ಮತ್ತು ವೆಂಕಟೇಶ ಬೇಟೆಗಾರ ಜಿಲ್ಲಾಧ್ಯಕ್ಷರು ಯಾದಗೀರ ಕ್ಲಭ ಅಧ್ಯಕ್ಷರಾದ ಬಿಮ್ಮಣ ದಿವಳಗುಡ್ಡ . ಹಿರಿಯ ಮುಖಂಡ ಮಾರ್ಥಂಡಪ್ಪ ದೋರೆ ದೇವರಗೋನಾಲ ಪ್ರಮೊದ ಹೆಡ್ರಾಮಿ .ನಿಂಗು ನಾಯಕ ದೇವರಗೋನಾಲ. ಮುಂತಾದವರ ಉಪಸ್ಥಿತರಿದ್ದರು
