ವರದಿಗಾರರು :
ನಜ್ರುಲ್ಲಾ ಬೇಗ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
06-10-2025
ಜನ್ಮದಿನದ ಹಾರ್ದಿಕ ಶುಭಾಶಯಗಳು — ಶ್ರೀ ಧ್ರುವ ಸರ್ಜಾ ಅವರಿಗೆ
ಪ್ರಿಯ ಕನ್ನಡ ಚಿತ್ರರಂಗದ ಪ್ರತಿಭಾಶಾಲಿ ನಟ ಧ್ರುವ ಸರ್ಜಾ ರವರ ಈ ವಿಶೇಷ ದಿನದ ಸಂದರ್ಭದಲ್ಲಿ ಹೃತ್ಪೂರ್ವಕ ಜನ್ಮದಿನ ಶುಭಾಶಯಗಳು ಸಲ್ಲಿಸುತ್ತೇವೆ.
ತಮಗೆ ಹಾಗೂ ತಾಯಿ ಚಾಮುಂಡೇಶ್ವರಿ ಅವರಿಗೆ ಉತ್ತಮ ಆಯುರ್ವೇದ ಚಿಕಿತ್ಸೆಯ ಮೂಲಕ ಉತ್ತಮ ಆರೋಗ್ಯ, ಸುಖ, ಶಾಂತಿ ಮತ್ತು ನೆಮ್ಮದಿ ಸದಾ ಸಿಗಲಿ ಎಂದು ಹಾರೈಸುತ್ತೇವೆ.
ನಟ ಧ್ರುವ ಸರ್ಜಾ ರವರ ಸಿನಿ ಜಗತ್ತಿನಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಮತ್ತು ಯಶಸ್ವಿ ಅಭಿನಯದ ಮೂಲಕ ಕನ್ನಡ ಚಿತ್ರರಂಗವನ್ನು ಮತ್ತಷ್ಟು ಹೊಳೆಯಿಸುವ ಶಕ್ತಿ ಅವರಿಗೆ ಸದಾ ದೊರಕಲಿ ಎಂಬುದಾಗಿ ಪ್ರಾರ್ಥಿಸುತ್ತೇವೆ.
