ವರದಿಗಾರರು :
ಹುಲಗಪ್ಪ ಎಮ್ ಹವಾಲ್ದಾರ ||
ಸ್ಥಳ :
ದೇವರಗೋನಾಲ
ವರದಿ ದಿನಾಂಕ :
12-04-2025
ದೇವರಗೋನಾಲ್ ಗ್ರಾಮದಲ್ಲಿಕುಸ್ತಿ ಪಂದ್ಯಾವಳಿಯ ಜರಗಿದವು.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ಮೌನೇಶ್ವರ ಜಾತ್ರಾ ಅಂಗವಾಗಿ ಕುಸ್ತಿ ಪಂದ್ಯಾವಳಿಯ ಜರಗಿದವು.
ಮೊದಲನೇ ಕುಸ್ತಿ ರೂ. 100 ಇಂದ ಪ್ರಾರಂಭವಾದದ್ದು 800. ರೂಪಾಯಿವರೆಗೆ ನೆಡೆಯಿತು ಪೈಲ್ವಾನರಿಗೆ ಕಾಣಿಕೆ ರೂಪದಲ್ಲಿ ಕೊಡಲಾಯಿತು. ನಂತರ ಕೊನೆಯ ಕುಸ್ತಿ ಒಂದು ಬೆಳ್ಳಿ ಕಡಗ 1100 ರೊಪಾಯಿಗೆ ದೇವರ ಗೋನಾಲ ಪೈಲ್ವಾನರು ಮತ್ತು ಗೋಗಿ ಪೈಲ್ವಾನರ ನಡುವೆ ನಡೆಸಲಾಯಿತು ಫೈಲ್ವಾನ ನಡುವೆ ಭಯಂಕರ ಸೆಣಸಾಟ ನೆಡೆಯಿತು ಕೊನೆಯಗಳಿಗೆ ಗೋಗಿ ಫೈಲ್ವಾನ ಜಯಸಾದಿಸೀ 5 ತೊಲಿ ಬೆಳಿ ಖಡಗ 1100 ರೊಪಾಯೀ ಬಹುಮಾನ ತಮ್ಮದಾಗಿಸಿಕೊಂಡರು
ಈ ಸಂದರ್ಭದಲ್ಲಿ ಊರಿನ ಹಿರಿಯರು. ಯುವಕರು. ಹಳೆಯ ಫೈಲ್ವಾನರು .ಸುತ್ತಮುತ್ತಲಿನ ಅನೇಕ ಜನ ಬಾಗಿಯಾದರು
