ಲಂಚ್ ಡೇಟ್‌ನಲ್ಲಿ ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ; ಮಾಸ್ಕ್ ಹಾಕಿಕೊಂಡು ಸಿಕ್ಕಿಬಿದ್ದ ಜೋಡಿ !

ವರದಿಗಾರರು : ಮೀನಾಕ್ಷಿ ರಮೇಶ್ ರಾಠೋಡ್ || ಸ್ಥಳ : ಬೆಂಗಳೂರು
ವರದಿ ದಿನಾಂಕ : 31-03-2025

ಲಂಚ್ ಡೇಟ್‌ನಲ್ಲಿ ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ; ಮಾಸ್ಕ್ ಹಾಕಿಕೊಂಡು ಸಿಕ್ಕಿಬಿದ್ದ ಜೋಡಿ !

ಟಾಲಿವುಡ್‌ ನಟ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಗುಟ್ಟಾಗಿ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಅನುಮಾನಗಳಿವೆ. ಈ ಸುದ್ದಿ ಹರಡಲು 2023ರಲ್ಲಿ ಈ ಜೋಡಿಯ ಮಾಲ್ಡೀವ್ಸ್‌ ಫೋಟೋ ವೈರಲ್‌ ಆಗಿದ್ದೇ ಕಾರಣವಾಗಿತ್ತು. ಬಳಿಕ ಹಲವು ಬಾರಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುವುದರ ಮೂಲಕ ಗಾಸಿಪ್‌ಗಳಿಗೆ ಪುಷ್ಠಿ ನೀಡುತ್ತಲೇ ಇದೆ. ಅಂತೆಯೇ ಇದೀಗ ಮುಂಬೈನ ಹೋಟೆಲ್‌ ಒಂದರಲ್ಲಿ ಲಂಚ್‌ ಡೇಟಿಂಗ್‌ ವೇಳೆ ಕ್ಯಾಮೆರಾಗೆ ಸಿಕ್ಕಿ ಬಿದ್ದಿದ್ದಾರೆ.

ಲಂಚ್‌ ಡೇಟ್‌ ವೇಳೆ ಸಿಕ್ಕಿಬಿದ್ದ ಜೋಡಿ! : ಯೆಸ್..‌ ಇತ್ತೀಚೆಗೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಮುಂಬೈನ ಖಾಸಗಿ ಹೋಟೆಲ್‌ ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡು ಡೇಟಿಂಗ್‌ ವದಂತಿಗಳಿಗೆ ಪುಷ್ಠಿ ನೀಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಖತ್‌ ವೈರಲ್‌ ಆಗಿದೆ. ರಶ್ಮಿಕಾ ಮಂದಣ್ಣ ನಟನೆಯ ʻಸಿಕಂದರ್‌ʼ ಸಿನಿಮಾ ರಿಲೀಸ್‌ ಆಗಿದೆ. ಈ ಕಡೆ ವಿಜಯ್‌ ದೇವರಕೊಂಡ ಅವರು ಕೂಡ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ಇಬ್ಬರೂ ಸಿನಿಮಾಗಳಿಂದ ಬಿಡುವು ಮಾಡಿಕೊಂಡು ಲಂಚ್‌ ಡೇಟ್‌ಗಾಗಿ ಹೋಟೆಲ್‌ಗೆ ಬಂದಿದ್ದಾರೆ.

ರಶ್ಮಿಕಾ ಮತ್ತು ವಿಜಯ್‌ ದೇವರಕೊಂಡ ಹೋಟೆಲ್‌ಗೆ ಬರುವಾಗ ಮಾಸ್ಕ್‌ ಧರಿಸಿಕೊಂಡು ತಲೆಗೆ ಕ್ಯಾಪ್‌ ಧರಿಸಿ ಬಂದಿದ್ದಾರೆ. ಆದರೆ ಇಬ್ಬರು ಬೇರೆ ಬೇರೆ ಕಾರ್‌ಗಳಲ್ಲಿ ಬಂದಿದ್ದಾರೆ. ಪಾಪರಾಜಿಗಳನ್ನು ನೋಡುತ್ತಿದ್ದಂತೆ ಮಾಸ್ಕ್‌ ತೆಗೆದು ರಶ್ಮಿಕಾ ನಗುತ್ತಲೇ ಪೋಸ್‌ ನೀಡಿದ್ದಾರೆ. ಆದರೆ ವಿಜಯ್‌ ದೇವರಕೊಂಡ ಗುರುತೇ ಸಿಗದ ಹಾಗೆ ಮಾಸ್ಕ್‌ ಧರಿಸಿ ತಲೆಗೆ ಟೋಪಿ ತೊಟ್ಟು, ಹೋಟೆಲ್‌ ಒಳಗೆ ಹೋಗಿದ್ದಾರೆ.

ರಶ್ಮಿಕಾ-ವಿಜಯ್‌ ದೇವರಕೊಂಡ ಸಿನಿಮಾಗಳು : ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಒಟ್ಟಿಗೆ ʻಗೀತ ಗೋವಿದಂʼ ಹಾಗೂ ʻಡಿಯರ್‌ ಕಾಮ್ರೆಡ್‌ʼ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಬ್ಬರ ಕಾಂಬೋದ ಸಿನಿಮಾಗಳು ಸಖತ್‌ ಹಿಟ್‌ ಆಗಿವೆ. ಇವರಿಬ್ಬರ ಕೆಮಿಸ್ಟ್ರೀ ಅಭಿಮಾನಿಗಳಿಗೂ ಹೆಚ್ಚು ಕನೆಕ್ಟ್‌ ಆಗಿದ್ದು, ರಿಯಲ್‌ ಲೈಫ್‌ನಲ್ಲಿ ಇಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ರಶ್ಮಿಕಾ ಆಗಲಿ, ವಿಜಯ್‌ ದೇವರಕೊಂಡ ಆಗಲಿ ಇಲ್ಲಿಯವರೆಗೂ ತುಟಿ ಬಿಚ್ಚಿಲ್ಲ.

ಡೇಟಿಂಗ್‌ ಗಾಸಿಪ್‌ ಹಬ್ಬಿದ್ದು ಹೇಗೆ? : 2023ರಿಂದ ಇವರಿಬ್ಬರ ಬಗ್ಗೆ ಗಾಸಿಪ್‌ ಹಬ್ಬಿದೆ. ಇಬ್ಬರೂ ಒಟ್ಟಿಗೆ ಮಾಲ್ಡೀವ್ಸ್‌ನಲ್ಲಿ ರಜಾ ದಿನಗಳನ್ನು ಕಳೆದರು ಎಂದು ಹೇಳಲಾಗಿತ್ತು. ಇವರಿಬ್ಬರೂ ತಮ್ಮ ಪ್ರೀತಿಯ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿಲ್ಲವಾದರೂ, ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುವುದು ಮತ್ತು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುವುದು ಗಾಸಿಪ್‌ಗೆ ಕಾರಣವಾಗಿದೆ. ವಿಜಯ್‌ ದೇವರಕೊಂಡು ತಾವು ಪ್ರೀತಿಯಲ್ಲಿರುವುದಾಗಿ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆದರೆ ಹುಡುಗಿ ಯಾತರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಸದ್ಯ ರಶ್ಮಿಕಾ ಮಂದಣ್ಣ ʻಸಿಕಂದರ್‌ʼ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದ್ದಾರೆ. ಈ ಕಡೆ ವಿಜಯ್‌ ʻಕಿಂಗ್ಡಮ್‌ʼ ಸಿನಿಮಾದ ರಿಲೀಸ್‌ಗಾಗಿ ಕಾಯುತ್ತಿದ್ದಾರೆ.

ರಶ್ಮಿಕಾ ಮತ್ತು ಸಲ್ಮಾನ್‌ ಖಾನ್‌ ನಟನೆಯ ʻಸಿಕಂದರ್‌ʼ ಸಿನಿಮಾ ಭಾನುವಾರ ಮಾರ್ಚ್‌ 30ರಂದು ತೆರೆಗೆ ಬಂದಿದೆ. ಸಿನಿಮಾ ರಿಲೀಸ್‌ ಬಳಿಕವೇ ರಶ್ಮಿಕಾ ಮಂದಣ್ಣ ವಿಜಯ್‌ ದೇವರಕೊಂಡ ಅವರ ಜೊತೆ ಲಂಚ್‌ ಡೇಟ್‌ಗೆ ಹೋಗಿದ್ದಾರೆ. ಇದು ಇವರಿಬ್ಬರ ಡೇಟಿಂಗ್‌ ಬಗ್ಗೆ ಇನ್ನಷ್ಟು ಅನುಮಾನ ಹುಟ್ಟಿಸಿದೆ.

ಇಂದಿನ ದಿನಗಳಲ್ಲಿ ಮ್ಯಾರೇಜ್ ಔಡ್ ಡೇಟೆಡ್ ಆಗಿದೆ. ಜಯಾ

ಒಟ್ಟು ಓದುಗರ ಸಂಖ್ಯೆ : 644+

ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ವಿಭಜನೆ ಅಗತ್ಯ;- ಲಕ್ಚ್ಮಿ ಹೆಬ್ಬಾಳ್ಕರ್

ಒಟ್ಟು ಓದುಗರ ಸಂಖ್ಯೆ : 868+

ಅಂಬೇಡ್ಕರ್ ಮಾರ್ಗ ಅನುಸರಿಸಿದಾಗ ಬದುಕು ಸಾರ್ಥಕ: ರಾಹುಲ್ ಖಂದಾರೆ

ಒಟ್ಟು ಓದುಗರ ಸಂಖ್ಯೆ : 947+

ಇಂಡಿಗೋ(ಳಾಟ) ಕೇಂದ್ರದ ಮಧ್ಯಸ್ಥಿಕೆ

ಒಟ್ಟು ಓದುಗರ ಸಂಖ್ಯೆ : 954+

ಚಳಿಗಾಲ ಮತ್ತು ಹೃದಯಸ್ತಂಬನ

ಒಟ್ಟು ಓದುಗರ ಸಂಖ್ಯೆ : 1085+

ಅನಿಸಿಕೆ ಇದು ನನ್ನ ಮನದಾಳದ ಮಾತು

ಒಟ್ಟು ಓದುಗರ ಸಂಖ್ಯೆ : 1082+

ಕೆ.ಎಸ್ ಸಿ.ಎ ಅಧ್ಯಕ್ಷರಾಗಿ ವೆಂಕಟೇಶ ಪ್ರಸಾಧ್ ಆಯ್ಕೆ

ಒಟ್ಟು ಓದುಗರ ಸಂಖ್ಯೆ : 1156+

ಇಂದು ಕುಂದಾನಗರಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶ ಆರಂಭ..

ಒಟ್ಟು ಓದುಗರ ಸಂಖ್ಯೆ : 1180+

ಡಾ.ಬಿ.ಆರ್. ಅಂಬೇಡ್ಕರ್ ರವರ 69ನೇ ಮಹಾ ಪರಿನಿರ್ವಾಣ ದಿನ

ಒಟ್ಟು ಓದುಗರ ಸಂಖ್ಯೆ : 6411+

ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಬಳಕೆ ; ಸುಧಾ ಮೂರ್ತಿ ಕಳವಳ

ಒಟ್ಟು ಓದುಗರ ಸಂಖ್ಯೆ : 6956+

ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ: ವೈದ್ಯ ಮಂಜುನಾಥ್.

ಒಟ್ಟು ಓದುಗರ ಸಂಖ್ಯೆ : 6997+

ವೈಟ್‌ಫೀಲ್ಡ್‌ನ ಬೆಸ್ಕಾಂ ಉಪವಿಭಾಗ ಕಚೇರಿ ಉದ್ಘಾಟಿಸಿದ ಇಂಧನ ಸಚಿವ ಕೆ.ಜೆ. ಜಾರ್ಜ್.

ಒಟ್ಟು ಓದುಗರ ಸಂಖ್ಯೆ : 6997+

ಭಾರತದ ಶಾಂತಿ ತತ್ವ ಪ್ರತಿಪಾದಿಸಿದ ಪ್ರಧಾನಿ ಮೋದಿ.

ಒಟ್ಟು ಓದುಗರ ಸಂಖ್ಯೆ : 7021+

ಪ್ರಸಕ್ತ ವಿದ್ಯಮಾನದ ಮಹತ್ತರ ಬೆಳವಣಿ,ಭಾರತ ಮತ್ತು ರಷ್ಯಾ ನಡುವೆ ಮಹತ್ತರ ಒಪ್ಪಂದ

ಒಟ್ಟು ಓದುಗರ ಸಂಖ್ಯೆ : 7182+

ದುರ್ಗಮ ರಸ್ತೆ ಇದು ಹೇಗೆ ಓಡಾಡೋದು

ಒಟ್ಟು ಓದುಗರ ಸಂಖ್ಯೆ : 7212+

ಸಾಂಕ್ರಾಮಿಕವಲ್ಲದ ರೋಗಗಳ ಕುರಿತ ಮಾಹಿತಿ ನೀಡಿ: ಜೆಪಿ ನಡ್ಡಾಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ

ಒಟ್ಟು ಓದುಗರ ಸಂಖ್ಯೆ : 7240+

ಕಬಡ್ಡಿ, ಖೋಖೋ, ವಾಲಿಬಾಲ್: ಹಾಸನ ತಂಡ ಪ್ರಥಮ ೨೮ನೇ ರಾಜ್ಯ ಮಟ್ಟದ ಆದಿಚುಂಚನಗಿರಿ ಕ್ರೀಡಾಕೂಟ ಯಶಸ್ವಿ: ಚುಂಚಶ್ರೀ

ಒಟ್ಟು ಓದುಗರ ಸಂಖ್ಯೆ : 9101+

ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚಪ್ಪನಹಳ್ಳಿ ಗ್ರಾಮದಲ್ಲಿ ನೂತನ ಸರ್ಕಾರಿ ನ್ಯಾಯಾ ಬೆಲೆ ಅಂಗಡಿ ಉದ

ಒಟ್ಟು ಓದುಗರ ಸಂಖ್ಯೆ : 9298+

ರಷ್ಯಾ ಅಧ್ಯಕ್ಷ ಮತ್ತು ಭದ್ರತೆ

ಒಟ್ಟು ಓದುಗರ ಸಂಖ್ಯೆ : 9431+

ಬೀದರದಲ್ಲಿ ಡಿಸೆಂಬರ್ 7 ರಂದು ಮಹಿಳೆಯರಿಗಾಗಿ ಕುರ್‍ಆನ್ ಪ್ರವಚನ

ಒಟ್ಟು ಓದುಗರ ಸಂಖ್ಯೆ : 9512+

ದ್ವೇಷ ಭಾಷಣಕ್ಕೆ 7 ವರ್ಷ ಜೈಲು: ಮಸೂದೆಗೆ ಸಚಿವ ಸಂಪುಟದ ಅನುಮೋದನೆ

ಒಟ್ಟು ಓದುಗರ ಸಂಖ್ಯೆ : 9524+

ಯಲಿಯೂರು ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಅಧ್ಯಕ್ಷ–ಉಪಾಧ್ಯಕ್ಷರ ಅವಿರೋಧ ಚುನಾವಣೆ

ಒಟ್ಟು ಓದುಗರ ಸಂಖ್ಯೆ : 9526+

ಯಲಿಯೂರು ಹಾಲು ಉತ್ಪಾದಕರ ಸಂಘದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

ಒಟ್ಟು ಓದುಗರ ಸಂಖ್ಯೆ : 9566+

ಅನಿಸಿಕೆ ಇದು ನನ್ನ ಮನದಾಳದ ಮಾತು

ಒಟ್ಟು ಓದುಗರ ಸಂಖ್ಯೆ : 9593+

ಗೃಹಲಕ್ಷ್ಮಿಯರಿಗೆ ರೂ. 30 ಸಾವಿರದಿಂದ 3 ಲಕ್ಷದವರೆಗೆ ಪರ್ಸನಲ್ ಲೋನ್ ಭಾಗ್ಯ

ಒಟ್ಟು ಓದುಗರ ಸಂಖ್ಯೆ : 10063+

ಭಾರತ ರಷ್ಯಾ 23 ನೇ ಶೃಂಗ ಸಭೆ. ಭರತನಾಟ್ಯ ಪ್ರದರ್ಶನದ ಮೂಲಕ ರಷ್ಯಾಧೀಶರಿಗೆ ಸ್ವಾಗತ.

ಒಟ್ಟು ಓದುಗರ ಸಂಖ್ಯೆ : 10090+

ಮರೆಯದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ.. ಡಿ.21 ರಿಂದ 24ರವರೆಗೆ ಅವಕಾಶ…1.40 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ

ಒಟ್ಟು ಓದುಗರ ಸಂಖ್ಯೆ : 10144+

ಜಿ.ಪಿ.ರಾಜರತ್ನಮ್ ಜನುಮದಿನ

ಒಟ್ಟು ಓದುಗರ ಸಂಖ್ಯೆ : 10157+

ಪದ್ಮಶ್ರೀ ಪುರಸೃತ ವೆಂಕಣ್ಣ ಸುಗತೆಕರ್ ಆರೋ್ಗ್ಯ ವಿಚಾರಿಸಿದ ಬಿಜೆಪಿ ಮುಖಂಡ ಡಾ. ಶೇಖರ ಮಾನೆ

ಒಟ್ಟು ಓದುಗರ ಸಂಖ್ಯೆ : 12243+

ಬೆಂಗಳೂರಿನಲ್ಲಿ ಭಾರತದ ಮೊದಲ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಮೇಳ

ಒಟ್ಟು ಓದುಗರ ಸಂಖ್ಯೆ : 12251+

ನಾಗೂರಾ ಯುವಕ ಸೈನ್ಯಕ್ಕೆ ಭರ್ತಿ : ಸನ್ಮಾನ

ಒಟ್ಟು ಓದುಗರ ಸಂಖ್ಯೆ : 12378+

ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ

ಒಟ್ಟು ಓದುಗರ ಸಂಖ್ಯೆ : 12384+

ಇಂದು ಸಂಜೆ ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಆಗಮನ

ಒಟ್ಟು ಓದುಗರ ಸಂಖ್ಯೆ : 12815+

ಡಿಸೆಂಬರ್ 4 ಭಾರತೀಯ ನೌಕಾಪಡೆಯ ದಿನ

ಒಟ್ಟು ಓದುಗರ ಸಂಖ್ಯೆ : 12863+

ದಾವಣಗೆರೆಯಲ್ಲಿ ಸರ್ಕಾರಿ ನಿವೇಶನಗಳು ಖಾಲಿ ಇದ್ದರೆ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ!

ಒಟ್ಟು ಓದುಗರ ಸಂಖ್ಯೆ : 12932+

ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ಧಿ

ಒಟ್ಟು ಓದುಗರ ಸಂಖ್ಯೆ : 13028+

ವಿಮಾನ ಸಂಚಾರದಲ್ಲಿ ವ್ಯತ್ಯಯ

ಒಟ್ಟು ಓದುಗರ ಸಂಖ್ಯೆ : 13037+

ಎ. ಪಿ. ಡಿ ಸಂಸ್ಥೆ ವತಿಯಿಂದ ಸರಕಾರಿ,ಅರೆಸರಕಾರಿ ಕಚೇರಿ ಅಡೆತಡೆ ಮುಕ್ತ ವಾತಾವರಣ ನಿರ್ಮಿಸಲು ಮನವಿ

ಒಟ್ಟು ಓದುಗರ ಸಂಖ್ಯೆ : 13081+

ಜಿಲ್ಲಾಡಳಿತ ಭವನದಲ್ಲಿ ವಿಶ್ವವಿಕಲಚೇತನರ ದಿನಾಚರಣೆ

ಒಟ್ಟು ಓದುಗರ ಸಂಖ್ಯೆ : 14970+

ಸುವಿದ್ಯಾ ನಿಧಿ ಮೂಲಕ ಪ್ರಥಮ ಚಿಕಿತ್ಸೆ ಜಾಗೃತಿ ಕಾರ್ಯಕ್ರಮ

ಒಟ್ಟು ಓದುಗರ ಸಂಖ್ಯೆ : 15138+

ಬಿಜೆಪಿ ರಾಷ್ಟ್ರಾಧ್ಯಕ್ಷರ ಆಯ್ಕೆ ಪ್ರಕ್ರಿಯೇ ಸ್ತ್ರೀ ಶಕ್ತಿ

ಒಟ್ಟು ಓದುಗರ ಸಂಖ್ಯೆ : 15478+

ಚಳಿಗಾಲ ಮತ್ತು ಆರೋಗ್ಯ

ಒಟ್ಟು ಓದುಗರ ಸಂಖ್ಯೆ : 15664+

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ಆಗ್ರಹ:

ಒಟ್ಟು ಓದುಗರ ಸಂಖ್ಯೆ : 15782+

ಹೊಸ ಅಯೋಧ್ಯ ಹುಲುಗಪ್ಪ ಟೀ ಪುಡಿ ಅವರಿಗೆ ಜಿಲ್ಲಾ ಸಮಿತಿಯಿಂದ ಸನ್ಮಾನ

ಒಟ್ಟು ಓದುಗರ ಸಂಖ್ಯೆ : 15827+

ಸಂಚಾರಿ ಸಾಥಿ ತಂತ್ರಾಶ..

ಒಟ್ಟು ಓದುಗರ ಸಂಖ್ಯೆ : 15808+

ಗ್ರೇಟರ್ ಬೆಂಗಳೂರು ಪ್ರಾಧಿಕಾರದ 369 ವಾರ್ಡ್ ಗಳ ಅಧಿಕೃತ ಪಟ್ಟಿ ಬಿಡುಗಡೆ.

ಒಟ್ಟು ಓದುಗರ ಸಂಖ್ಯೆ : 15813+

ರಾಜ್ಯ ಕೈ ನಾಯಕರ ಉಪಹಾರ ಕೂಟ...ಬಿಜೆಪಿ ವ್ಯಂಗ್ಯ...

ಒಟ್ಟು ಓದುಗರ ಸಂಖ್ಯೆ : 15837+

ಮಧುಗಿರಿಯಲ್ಲಿ ಕಾರು ಪಲ್ಟಿ: ದಂಪತಿ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ

ಒಟ್ಟು ಓದುಗರ ಸಂಖ್ಯೆ : 18083+