ಗಣೇಶ ವಿಸರ್ಜನಾ ಮೆರವಣಿಗೆ ಸಂಚಾರ ವ್ಯವಸ್ಥೆ ಪರಿಶೀಲನೆ
ಇತ್ತೀಚಿಗೆ ಹೊನ್ನಾಳಿಗೆ ಬೇಟಿ ನೀಡಿದ್ದ ದಾವಣಗೆರೆ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಗಣೇಶ ವಿಸರ್ಜನಾ ಮೆರವಣಿಗೆಗಳ ಮಾರ್ಗಗಳು, ಸಂಚಾರ ವ್ಯವಸ್ಥೆ ಪರಿಶೀಲಿಸಿದರು, ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನ ನೀಡಿದರು.
ಇತರೆ ಸುದ್ದಿಗಳು