ಕಾಲೋನಿಯ ಪ್ರತಿಯೊಂದು ಮನೆಗೆ ತೆರಳಿ ಸಿಹಿ ತಿಂಡಿ ತಿನಿಸುಗಳನ್ನು ನೀಡಿ ಹಿರಿಯರ ಆಶಿರ್ವಾದ ಪಡೆಯುವ ಮೂಲಕ ಮಕರ ಸ
ಬೀದರ ನಗರದ ಪ್ರತಾಪ್ ನಗರದಲ್ಲಿ ನಗರ ಸಭೆಯ ಮಾಜಿ ಉಪಾಧ್ಯಕ್ಷ ರಾದ ಗಂಗಮ್ಮ ಮಾಂತಯ್ಯಾ ಸ್ವಾಮಿ ಅವರ ಪುತ್ರ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಕಾಂಗ್ರೆಸ್ ಯುವಮುಖಂಡ ಅಂಬರೀಶ್ ಮಾಂತಯ್ಯ ಸ್ವಾಮಿ ಅವರು ಇಂದು ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಪ್ರತಾಪ್ ನಗರದ ಪ್ರತಿಯೊಂದು ಕುಟುಂಬಕ್ಕೆ ತೆರಳಿ ಸಿಹಿ ತಿಂಡಿ ಪೊಟ್ಟಣ ವನ್ನು ನೀಡಿ ಕುಟುಂಬದ ಹಿರಿಯರ ಕಾಲಿಗೆ ಬಿದ್ದು ಆಶಿರ್ವಾದ ಪಡೆಯುವ ಮೂಲಕ ವಿನೂತನ ವಾಗಿ ಮಕರ ಸಂಕ್ರಾಂತಿಯ ಹಬ್ಬ ವನ್ನು ಆಚರಣೆ ಮಾಡುವ ಮೂಲಕ ಜಿಲ್ಲೆಯ ಯುವಕರ ಗಮನ ಸಳೆದ ಅಂಬರೀಶ್ ಮಾಂತಯ್ಯ ಸ್ವಾಮಿ
ಇತರೆ ಸುದ್ದಿಗಳು