ನೌಕಾನೆಲೆಯ ಸಬ್ ಮರೀನ್ ರಾಷ್ಟ್ರಪತಿಗಳ ವಾಗ್ಮೀರ್ನಲ್ಲಿ ಸಂಚಾರ
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಐ.ಎನ್.ಎಸ್ ನೌಕಾನೆಲೆಯಲ್ಲಿ ರಾಷ್ಡ್ರಪತಿ ದ್ರೌಪದಿ ಮುರ್ಮು ವಾಗ್ಮೀರ್ ಹೆಸರಿನ ಸಬ್ ಮರೀನ್ನಲ್ಲಿ ಎರಡು ಗಂಟೆಗಳ ಕಾಲ ಸಂಚರಿಸಿದರು.
ಇದು ಭಾರತದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಹಿಳಾ ರಾಷ್ಡ್ರಪತಿ ಸಬ್ ಮರೀನ್ನಲ್ಲಿ ಸಂಚರಿಸಿದ ಇತಿಹಾಸ ನಿರ್ಮಿಸಿದರು. ಇದುವರೆಗೂ ಕೇವಲ ಇಬ್ಬರು ರಾಷ್ಟ್ರಪತಿಗಳು ಮಾತ್ರ ನೌಕಾನೆಲೆಯ ಸಬ್ ಮರೀನ್ನಲ್ಲಿ ಸಂಚರಿಸಿದಂತಾಗಿದೆ. ಈ ಮೊದಲು ರಾಷ್ಟ್ರಪತಿಗಳಾಗಿದ್ದ ಡಾ.ಎಪಿಜೆ ಅಬ್ದುಲ್ ಕಲಾಂ 2006 ರಲ್ಲಿ ಐ.ಎನ್ ಸಿಂಧು ರಕ್ಷಕ್ನಲ್ಲಿ ಸಂಚರಿಸಿದ್ದರು.
ಇತರೆ ಸುದ್ದಿಗಳು