ಝೆನ್ ಜೀ..ವ್ಯಕ್ತಿಗಳೆಂದರೆ ಯಾರು?....
ಸಾಮಾನ್ಯವಾಗಿ 2000 ಇಂದ 2012 ,ರ ಇಸವಿಯ ಅವಧಿಯಲ್ಲಿ ಜನಿಸಿದವರನ್ನು ಸಾಮಾನ್ಯವಾಗಿ ಝೆನ್ ಜೀಗಳೆಂದು ಕರೆಯಲಾಗುತ್ತದೆ
ಅದಕ್ಕೆ ಮುಖ್ಯ ಕಾರಣಗಳೆಂದರೆ ಇಂದಿನ ಯುವ ಪೀಳಿಗೆ ಮತ್ತು ಅವರು ಡಿಜಿಟಲ್ ಯುಗದಲ್ಲಿ ಬೆಳೆದವರು ಎಂದರ್ಥ.
ಇವರ ಮನೋವಿಶ್ಲೇಷಣೆಯನ್ನು ಗಮನಿಸಿದಾಗ ಇವರು ಹೆಚ್ಚು ಪ್ರಯೋಗಾತ್ಮಕವಾಗಿ ಯೋಚಿಸುತ್ತಾರೆ. ವೇಗದ ಮನಸ್ಥಿತಿ. ಚಾಕಚಕ್ಯತೆ, ಹೊಸ ಟ್ರೆಂಡ್ಗಳನ್ನ ಸೃಷ್ಠಿಸುವಂತವರಾಗಿರುತ್ತಾರೆ. ಯಾವುದೇ ಕ್ಲಿಷ್ಟಕರ ವಿಷಯವನ್ನು ಸರಳ ರೀತಿಯಲ್ಲಿ ಬಗೆಹರಿಸುವ ಗುಣ ಇವರಲ್ಲಿರುತ್ತವೆ.
ಕ್ಷಣ ಇಲಾಖೆಯೂ ಸಹ ಝೆನ್ ಜಿ ವಿದ್ಯಾರ್ಥಿಗಳಿಗಾಗಿ ವಿಶೇಷ ಶಿಕ್ಷಣ ಸೌಲಭ್ಯಗಳನ್ನ ಒದಗಿಸಿದೆ.
ಇವರು ತುಂಬ ವಿಶಾಲ ಚಿಂತನೆಯುಳ್ಳವರು. ತಾಂತ್ರಿಕತೆಯೊಂದಿಗೆ ತಮ್ಮ ಜೀವನ ಶೈಲಿಯನ್ನ ಹೋಲಿಸಿಕೊಳ್ಳುತ್ತಾರೆ. ಒಟ್ಟಾರೆಯಾಗಿ ಈ Gen G ಎಂದರೆ ಯುವ ಜನರೇಷನ್ ಎಂದು ಕರೆಯಲಾಗುತ್ತದೆ.
ಇತರೆ ಸುದ್ದಿಗಳು