ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ವಿರೋಧಸಿ ಪ್ರತಿಭಟನೆ ಬಾಗಲಕೋಟೆ
ಬಾಗಲಕೋಟೆ ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ವಿರೋಧಸಿ ಪ್ರತಿಭಟನೆ ಬಾಗಲಕೋಟೆ ಬಾಗಲಕೋಟೆ ನಗರದಲ್ಲಿ ಇಂದು ಶುಕ್ರವಾರ ವಿವಿಧಡೆ ಮಸುದೆ ಮುಂದೆ ಮುಸ್ಲಿಂ ಬಾಂಧವರಿಂದ ವಕ್ಫ್ ಬಿಲ್ ವಿರೋಧಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಇದರ ಕುರಿತು ನಡೆಯುತ್ತಿರುವ ದೇಶಾದ್ಯಂತ ವಕ್ಫ್ ವಿರೋಧಿಸಿ ಮುಸ್ಲಿಂ ಬಾಂಧವರಿಗೆ ಇದಾಗಳ ಹಾಗೂ ಖಬರ್ಸ್ತಾನ ಮತ್ತು ದರ್ಗಾಗಳ ಜಾಗಗಳ ಕುರಿತು 800 ರಿಂದ 900 ನೂರು ವರ್ಷಗಳಿಂದ ಬಂದಿರುತ್ತವೆ ಈಗ ನಡೆಸಿರುವ ಕೇಂದ್ರ ಸರ್ಕಾರಗಳ ವಕ್ಫ್ ಜಾಗಗಳ ದಾಖಲೆಗಳ ಬಗ್ಗೆ ಕೇಳಿರುವ ಸರ್ಕಾರ ದಾಖಲೆಗಳ ಬಗ್ಗೆ ಪರಿಶೀಲನೆ ಇರಲಿರುವ ಜಾಗಗಳನ್ನು ಕೇಂದ್ರ ಸರ್ಕಾರ ಹಿಂಪಡಿಸಿಕೊಳ್ಳುವ ಬಗ್ಗೆ ಮುಸ್ಲಿಂ ಬಾಂಧವರಿಂದ ವಕ್ಫ್ ಬಿಲ್ ವಿರೋಧಿಸಿ ಬೃಹತ್ ಪ್ರತಿಭಟನೆಯನ್ನು ಬಾಗಲಕೋಟೆಯ ವಿವಿಧಡೆ ಹಮ್ಮಿಕೊಳ್ಳಲಾಗಿದೆ
ಇತರೆ ಸುದ್ದಿಗಳು