ಯುವ ಜನತೆಯಲ್ಲಿ ಹೆಚ್ಚುತ್ತದೆ ಬಿಳಿ ಕೂದಲು ಸಮಸ್ಯೆ: ಕಪ್ಪಾಗಲು ಏನು ತಿನ್ನಬೇಕು ಗೊತ್ತಾ?
ಇಂದಿನ ಯುವಜನರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ ಎಂದರೆ ಬಿಳಿಕೂದಲು. ಅಪೌಷ್ಟಿಕತೆ ಕೆಟ್ಟ ಜೀವನ ಶೈಲಿ ಒತ್ತಡ ಮತ್ತು ಜಂಕ್ ಫುಡ್ ಇದಕ್ಕೆ ಮುಖ್ಯ ಕಾರಣ ಎಂದು ತಜ್ಞರು ಹೇಳಿದ್ದಾರೆ. ವಿಟಮಿನ್ ಡಿ ಮತ್ತು ವಿಟಮಿನ್ ಬಿ 12ರ ಕೊರತೆಯನ್ನು ಬಿಳಿ ಕೂದಲಿನ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ,ಸೂರ್ಯನ ಬೆಳಕು ಹಾಲು ಮೊಟ್ಟೆ ಮೀನು ಮುಂತಾದ ಆಹಾರಗಳು ವಿಟಮಿನ್ ಡಿ ಮತ್ತು ಬಿ 12 ಮೂಲಗಳಾಗಿವೆ.
ಇತರೆ ಸುದ್ದಿಗಳು