ನಂದಿ ಪಾದಯಾತ್ರೆ ಮುಕ್ತಾಯ:
ನಂದಿ ಪಾದಯಾತ್ರೆ ಮುಕ್ತಾಯ: ವಿಜಯಪುರದ ಜ್ಞಾನಯೋಗಾಶ್ರಮದಿಂದ ಪ್ರಾರಂಭವಾದ ಪಾದಯತ್ರೆಯು ಬೆಂಗಳೂರಿನ ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನಕ್ಕೆ 23ನೇ ದಿನದಂದು ಬಂದು ತಲುಪಿತು. ಪಾದಯಾತ್ರೆ ಯಶಸ್ವಿಯಾಗಲು ಸಹಕಾರ ನೀಡಿದ ಸರ್ವರಿಗೆ ಅನಂತ ಕೋಟಿ ನಮನಗಳು. ತಮಗೆಲ್ಲ ಶ್ರೀ ನಂದೀಶ್ವರನ ಕೃಪೆ ಸದಾ ಇರಲೆಂದು ಆಶಿಸುತ್ತೇನೆ.
ಇತರೆ ಸುದ್ದಿಗಳು