“ಹಿಪ್ಪರಗಿ ಶಾಸಕರಾದ ರಾಜುಗೌಡ ಪಾಟೀಲ್ ರಸ್ತೆ ಕಾಮಗಾರಿ ಭೂಮಿ ಪೂಜೆ ಸಮಾರಂಭ “
ತಾಳಿಕೋಟಿ ತಾಲೂಕಿನ ಕಲಕೇರಿಯ ಜನರ ಆಸಯಂತೆ ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ್ ರಸ್ತೆ ಕಾಮಗಾರಿ ಭೂಮಿ ಪೂಜೆ ಸಮಾರಂಭ. ಕಲಕೇರಿ KEB ಯಂದ ಪ್ರ ವಾ ಸಿ ಮಂದಿರದ ವರೆಗೆ 3 ಕೋಟಿ ರೂಪಾಯಿ ವೆಚ್ಚ ದಲ್ಲಿ.2.04.ದಿಂದ 3.1 ವರೆಗಿನ ರಸ್ತೆ ಚಾಲನೆ ನೀಡಿದರು.
ಈ ಸಮಾರಂಭದಲ್ಲಿ ಶ್ರೀ ಗುರು ಸಿದ್ದರಾಮ ಶಿವಾಚಾರ್ಯರು ಹಿರೇಮಠ, ಬಸವರಾಜ್ ಚಿಕ್ಕಮಠ್, ಗ್ರಾಮ ಪಂಚಾಯತಿ ಅಧ್ಯಕ್ಷರು ರಾಜಹಮದ್ ಸಿರಸಗಿ,ಖಾಸಿಂ ಸಾಬ್ ನಾಯ್ಕೋಡಿ,ರಮೇಶ್ ಅಡಿಕಿ, ವಿಶ್ವನಾಥ್ ಸಬರದ, ಆನಂದ್ ಅಡಿಕಿ, ಶಿವರಾಜ್ ದೊರೆಗಳು,ಈರಪ್ಪ ಝಳಕಿ,ಸುಧಾಕರ್ ಅಡಿಕಿ, ಚಂದ್ರಕಾಂತ್ ಬಡಿಗೇರ್, ರಮೇಶ್ ಹೆಂಡಿ, ಸುನಿಲ್ ಪಾಟೀಲ್, ಸಲೀಂ ನಾಯ್ಕೋಡಿ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಇತರೆ ಸುದ್ದಿಗಳು