ವರದಿಗಾರರು :
ಬಿ. ಎಸ್. ದೇವರಮನಿ ||
ಸ್ಥಳ :
ತಾಳಿಕೋಟೆ
ವರದಿ ದಿನಾಂಕ :
13-09-2025
ತಾಳಿಕೋಟೆ ತಾಲೂಕಿನ ಸರಕಾರಿ ಪ್ರೌಢ ಶಾಲೆ ಯಿಂದ ತಾಲೂಕು ಮಟ್ಟಕ್ಕೆ ಆಯ್ಕೆ
ಅಸ್ಕಿಯಲ್ಲಿ ನೆಡೆದ ಕಲಕೇರಿ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟದಲ್ಲಿ ಶ್ರೀ ಸಿದ್ದಾರ್ಥ ಪ್ರೌಢ ಶಾಲೆ ಕಲಕೇರಿ ಹೆಣ್ಣು ಮಕ್ಕಳ ಕಬ್ಬಡಿಯಲ್ಲಿ ಪ್ರಥಮ ಸ್ಥಾನ ಲಕ್ಷ್ಮಿ. ಹರಿಜನ ತಂಡದವರು ಗಳಿಸಿದ್ದಾರೆ. ಗಂಡು ಮಕ್ಕಳ ಕಬ್ಬಡಿ ದ್ವಿತೀಯ ಸ್ಥಾನ ಸಚಿನ್ ಚವ್ಹಾಣ ತಂಡದವರು ಗಳಿಸಿದ್ದಾರೆ. ಖೋ ಖೋ ದ್ವಿತೀಯ ಸ್ಥಾನ ಸಾಗರ ಚವ್ಹಾಣ ತಂಡದವರು ಗಳಿಸಿದ್ದಾರೆ.ಹಾಗೂ ವೈಯಕ್ತಿಕ ಆಟಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ. ಸಂಸ್ಥೆಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಗಳು ವಿರಘಂಟೆಪ್ಪ ಬಡಿಗೇರ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. ಕ್ರೀಡೆಯ ಶ್ಲಾಘಿಸಿದ್ದಾರೆ. ಶಾಲೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
