ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ದಿಗ್ಗಜ ಎಲಾನ್ ಮಸ್ಕ್ ಮತ್ತು ಭಾರತೀಯ ಯುವ ಪ್ರತಿಭೆ
ವರದಿಗಾರರು : ಸಿಂಚನ | ಸ್ಥಳ : ಉಡುಪಿ | ದಿನಾಂಕ : 12-12-2025

ದಿಗ್ಗಜ ಎಲಾನ್ ಮಸ್ಕ್ ಮತ್ತು ಭಾರತೀಯ ಯುವ ಪ್ರತಿಭೆ

ದಿಗ್ಗಜ ಎಲಾನ್ ಮಸ್ಕ್ ಮತ್ತು ಭಾರತೀಯ ಯುವ ಪ್ರತಿಭೆ

ವಿಜ್ಞಾನ ತಂತ್ರಜ್ಞಾನಗಳ ವಿಷಯದಲ್ಲಿ ಭಾರತೀಯ ಪ್ರತಿಭಾ ಕೌಶಲ್ಯ ಸಾಗರದಾಚೆಗೂ ಸದ್ದು ಮಾಡುತ್ತಿದೆ. ಅದರಲ್ಲೂ ಸ್ಪೇಸ್ ಎಕ್ಸ ಮತ್ತು ಟಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ಭಾರತೀಯ ಯುವ ಪ್ರತಿಭೆಗಳನ್ನು ಕಂಡು ಫಿಧಾ ಆಗ್ಬಿಟ್ಟಿದ್ದಾರೆ

ಅಷ್ಟೆ ಆಗಿದ್ರೆ ಪರವಾಗಿರಲಿಲ್ಲ. ರೀ.... ಅಮೆರಿಕಾದಲ್ಲಿ ಕಷ್ಟಕರ ಕೆಲಸ ಮಾಡೋಕೆ ಪ್ರತಿಭೆಗಳ ಕೊರತೆ ಇದೆ ಅಂತಾ ಬೇರೇ ಅಂದ್ಬಿಟ್ರು‌‌‌.!!!! ಎಲಾ ಇವನ..ಮಸ್ಕ್ ಅಷ್ಟೆ ಅಲ್ಲ ರೀ..ಭಾರತೀಯ ಪ್ರತಿಭೆಗಳನ್ನ ಹುಡುಕೋದೆ ಅವರ ಕೆಲ್ಸ ಅಂತ ಬೇರೆ ಹೇಳವ್ನೆ..!!!

ಅಮೆರಿಕಾದಲ್ಲಿ ಭಾರತೀಯ ಪ್ರತಿಭಾಶಾಲಿಗಳಿಗೆ ವಿಪುಲ ಉದ್ಯೋಗವಕಾಶ . ಭಾರತದ ಪ್ರತಿಭೆಗಳಿಂದ ಅಮೆರಿಕಾಗೆ ಪ್ರಯೋಜನ ಇದೆ ಅಂತೆ

ಎಂತ ಗುಡ್ ನ್ಯೂಸ್ ಅಲ್ವೆ‌ ?? ಅಲ್ಲಿಗ್ ಹೋಗಿ ಕೆಲ್ಸ ಮಾಡಿ ದುಡ್ ಮಾಡಿ ಧೀಡೀರ್ ಶ್ರೀಮಂತಾಗ್ಬಿಡಬಹುದು ಅಲ್ವೆ??

ಆದ್ರೆ ನನ್ನ ಪ್ರಶ್ನೆ ಅದಲ್ಲ ಗುರುವೆ...ಅಲ್ಲಿಗ್ ಹೋಗಿ ಕೆಲ್ಸ ಮಾಡೋ ಬದ್ಲು ನಾವೇ ನಮ್ ದೇಶದಲ್ಲಿ ಅದೇ ಪ್ರತಿಭೆಯನ್ನ ಯಾಕೆ ಬಳಸಿಕೊಳ್ತಿಲ್ಲ?? ಚೆನ್ನಾಗ್ ಹೇಳ್ದೆ ಬಿಡು.. ಅಂತೀರಾ. ಇಲ್ಲಿರೋ ಜಾಣ್ಮರಿ ಅಮೆರಿಕಾ ಅಯ್ಯೊ ದೊಡ್ಡಣ್ಣ‌ನ ದೇಶಕ್ಕೆ ಹೋಗಿಬಿಟ್ಟು ಅವರ ಶ್ರೀಮಂತ ಮಾಡೊದಾದ್ರೆ ನಮ್ ದೇಶವನ್ನೆ ಶ್ರೀಮಂತ ಮಾಡೋಣ. ಏನಂತಿ...!!!!

ನಮ್ ಮನೆ ಮುದ್ದು ಕರಡಿ ಅಂತ ನಾವೆಲ್ರೂ ಕರೀತಿದ್ದ ನನ್ ತಮ್ಮ ಇಂದು ಅಮೆರಿಕದಲ್ಲಿ ಕೆಲ್ಸ ಮಾಡೋವಷ್ಟು ಬುಧ್ಧಿವಂತ ಆದ ಅನ್ನೊ ಖುಷಿಗಿಂತ ಈ ಮುದ್ದು ಕರಡಿ ಇಲ್ಲೇ ಏನಾದ್ರು ಮಾಡಿ ಬೆಳಿ ಅಂತಾ ಯಾಕೆ ಯೋಚಿಸೋದಿಲ್ಲ..ಅಯ್ಯೋ ಶುವ್ನೆ ಹೌದಲ್ವೇ?? ಅಷ್ಟಕ್ಕೂ ಅಮೆರಿಕದಲ್ಲಿ ಇರೊದಾದ್ರು ಏನು.??..ಅದು ಭಾರತದಲ್ಲಿ ಯಾಕಿಲ್ಲ...ನನಗಂತೂ ಗೊತ್ತಿಲ್ಲ‌ ರೀ.. ನಿಮಗೆ ಗೊತ್ತಿದ್ರೆ ತಿಳಿಸ್ತಿರಾ?? .

ಇತರೆ ಸುದ್ದಿಗಳು

ಶಿವಭಕ್ತಿಗೆ ಹೊಸ ಆಯಾಮ: ಜಗತ್ತಿನ ಅತಿ ದೊಡ್ಡ ಶಿವಲಿಂಗ ನಿರ್ಮಿಸಿ ಇತಿಹಾಸ ಬರೆದ ಭಾರತ

Views : 49049+

ಇತಿಹಾಸದಲ್ಲೇ ಒಂದು ವಿಶೇಷ ರೆಕಾರ್ಡ್ ಅನ್ನು ಸೃಷ್ಟಿಸಿದ ನಟ ಕಿಚ್ಚ ಸುದೀಪ್ “

Views : 49083+

ರಿಲೇಷನ್ಶಿಪ್ ಹಾಗೂ ಜವಾಬ್ದಾರಿಗಳಿಂದ ವಿರಾಮ ಘೋಷಿಸಿದ ಗಾಯಕಿ “ನೆಹಾ ಕಕ್ಕರ್”

Views : 49083+

ತಾಂತ್ರಿಕ ಸಮಸ್ಯೆಗಳು ಹೆಚ್ಚಳ: ಇ-ಖಾತೆ ಪಡೆಯಲು ಜನರ ಸಂಕಷ್ಟ

Views : 49111+

ಹುಣಸೂರಿನ ಬ್ರಹ್ಮಕುಮಾರಿ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಬಾಬಾ ರವರ 57ನೇ ಸ್ಮೃತಿ ದಿನವನ್ನು ಆಚರಿಸ

Views : 49276+

ಶ್ರೀ ಮತಿ ಮಿನಾಕ್ಷಿ ಮದಾಪ್ಪಾ ಅವರ ಅಧ್ಯಕ್ಷತೆಯಲ್ಲಿ ಮಹಾಕವಿ ವೇಮನ್ ಅವರ ಜಂಯತೋತ್ಸವ ಆಚರಿಸಿದ ಆಣದೂರ ಗ್ರಾಮ ಪ�

Views : 49343+

ಮದ್ದೂರು | ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಕಾಮಗಾರಿಗಳ ಪರಿಶೀಲನೆ

Views : 49464+

ಧೂಮಪಾನಕ್ಕೂ ಮೀರಿದ ಅಪಾಯ: ಪ್ರತಿದಿನ ಹೆಚ್ಚುತ್ತಿರುವ ಸಾವುಗಳು

Views : 49649+

ಅಮವಾಸ್ಯೆ ಮರುದಿನ ಹನೂರು ತಾಲ್ಲೂಕಿನಲ್ಲಿ ಬಸ್ ಕೊರತೆ: ಗ್ರಾಮೀಣ ವಿದ್ಯಾರ್ಥಿಗಳಿಗೆ ಶಾಲೆ–ಕಾಲೇಜು ಪ್ರಯಾಣ ದು�

Views : 49594+

ಹನುಮಂತ ಹೊತ್ತು ತಂದ ಪರ್ವತ ನೋಡಿ ಆಶ್ಚರ್ಯಚಕಿತರಾದರು!

Views : 49761+

4610 ದೇವಸ್ಥಾನಗಳು ನಾಪತ್ತೆಯಾಗಿದ್ದು ನಿಜಾನಾ? ಮುಜರಾಯಿ ಇಲಾಖೆ ಹೇಳಿದ್ದೇನು ಗೊತ್ತಾ?

Views : 49766+

ಅಕ್ರಮ ಮಣ್ಣು ಸಾಗಣೆ ಸೇರಿ ವಿವಿಧ ಆರೋಪಗಳ ಸಾಕ್ಷ್ಯಗಳೊಂದಿಗೆ ಪ್ರತಿಭಟನಾ ಮೆರವಣಿಗೆ, ಜ.19ಕ್ಕೆ ದಾವಣಗೆರೆ ಗ್ರಾಮ

Views : 49783+

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು: ಬಿಜೆಪಿ ಶಾಸಕ ಬಿ. ಪಿ. ಹರೀಶ್

Views : 49780+

ಗಾಂಧಿ ಗ್ರಾಮ ಪ್ರಶಸ್ತಿಯಲ್ಲಿ ತಾರತಮ್ಯ ಆರೋಪ ಜನವರಿ 19ರಂದು ಗ್ರಾಮಸ್ಥರಿಂದ ಜಿ.ಪಂ ಎದುರಗಡೆ ಧರಣಿ

Views : 49805+

ಇತಿಹಾಸಕ್ಕೆ ಸಾಕ್ಷಿಯಾದ ಕ್ಯಾಮೇನಹಳ್ಳಿ ರಾಸುಗಳ ಜಾತ್ರೆ.. ಕಮನೀಯ ಕ್ಷೇತ್ರದಲ್ಲಿ ಕಾಮಧೇನುಗಳ ಜಾತ್ರೆ ಹಬ್ಬ..

Views : 49826+

ದ್ವಿಚಕ್ರ ವಾಹನ ಸವಾರರಿಗೆ ಹೊಸ ನಿಯಮ: ಎಬಿಎಸ್ ಕಡ್ಡಾಯ ಎಂದ “ನಿತಿನ್ ಗಡ್ಕರಿ”

Views : 51284+

ವೇಗ ಬೇಡ, ಜೀವ ಬೇಕು: 10 ನಿಮಿಷ ಡೆಲಿವರಿ ವಿರುದ್ಧ ಕಾರ್ಮಿಕರ ಮನವಿ

Views : 51369+

ಕಾಲೋನಿಯ ಪ್ರತಿಯೊಂದು ಮನೆಗೆ ತೆರಳಿ ಸಿಹಿ ತಿಂಡಿ ತಿನಿಸುಗಳನ್ನು ನೀಡಿ ಹಿರಿಯರ ಆಶಿರ್ವಾದ ಪಡೆಯುವ ಮೂಲಕ ಮಕರ ಸ

Views : 51693+

ದರ್ಭಾಂಗ ರಾಜಮನೆತನದ ಕೊಂಡಿ ಕಳಚಿತು: ಕಾಮಸುಂದರಿ ದೇವಿ ನಿಧನ

Views : 51698+

ಕೆಂಪೇಗೌಡ ಯುವಶಕ್ತಿ ವೇದಿಕೆಯ 8ನೇ ವಾರ್ಷಿಕೋತ್ಸವ: ಯಲಿಯೂರಿನಲ್ಲಿ ಸಂಕ್ರಾಂತಿ ಸಂಭ್ರಮ

Views : 52131+

ಈ ಊರಲ್ಲಿ ಗ್ಯಾಸ್ ಇಲ್ಲ, ಕಟ್ಟಿಗೆಯೂ ಇಲ್ಲ! ಹಾಗಾದ್ರೆ ಅಡುಗೆ ಆಗೋದು ಹೇಗೆ? ತಿಳಿದ್ರೆ ಆಶ್ಚರ್ಯವಾಗುತ್ತೆ!

Views : 52116+

ವಿಧವೆ ಸೊಸೆಗೆ ನ್ಯಾಯ: ಮಾವನ ಆಸ್ತಿಯಿಂದ ಜೀವನಾಂಶ ನೀಡಲು ಸುಪ್ರೀಂಕೋರ್ಟ್ ಮಹತ್ವದ ತೀರ್ಪು

Views : 57076+

ನಮ್ಮ ಮೆಟ್ರೋ' ಪ್ರಯಾಣಿಕರಿಗೆ ಸಿಹಿ ಸುದ್ದಿ : QR ಕೋಡ್ ಆಧಾರಿತ ಅನ್'ಲಿಮಿಟೆಡ್ ಪಾಸ್ ನಾಳೆಯಿಂದಲೇ ಜಾರಿ

Views : 57058+

ಅರಳಿ ಮರವು ಎಲ್ಲಾ ಮರಗಳ ತಾಯಿ ಮರವಾಗಿದೆ” – ಡಾ. ಪಿ.ಎಸ್. ಲಕ್ಕಿ

Views : 57068+