ಸವದತ್ತಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ್ ಉತ್ಸವದ ವೀರಜ್ಯೋತಿಗೆ ಅದ್ಧೂರಿ ಸ್ವಾಗತ.....
ಸವದತ್ತಿ: ಐತಿಹಾಸಿಕ 'ಚ.ಕಿತ್ತೂರು ಉತ್ಸವ-2025'ರ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ 'ವೀರಜ್ಯೋತಿ'ಗೆ ಸವದತ್ತಿ ಪಟ್ಟಣದಲ್ಲಿ ಇಂದು ಅದ್ಧೂರಿ ಸ್ವಾಗತ ಕೋರಲಾಯಿತು.
ವೀರರಾಣಿ ಕಿತ್ತೂರು ಚನ್ನಮ್ಮಳ ಶೌರ್ಯದ ಪ್ರತೀಕವಾದ ಜ್ಯೋತಿಯು ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಸಾರ್ವಜನಿಕ ರಿಂದ ಭಾರೀ ಹರ್ಷೋದ್ಗಾರ ವ್ಯಕ್ತವಾಯಿತು, ಸವದತ್ತಿ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ವಿಶ್ವಾಸಣ್ಣಾ ವೈದ್ಯ ಅವರು ಜ್ಯೋತಿಗೆ ಪೂಜೆ ಸಲ್ಲಿಸಿ ಗೌರವಿಸಿದರು. ಮತ್ತು ವಿವಿಧ ಇಲಾಖೆಯವರು ಪೂಜೆ ಸಲ್ಲಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಶ್ರೀ ವಿಶ್ವಾಸ್ ಅಣ್ಣ ವೈದ್ಯ. ಶಿಂದೋಗಿ ಜಿಲ್ಲಾ ಪಂಚಾಯತಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಮಾನ್ಯ ಶ್ರೀ ಡಿ ಡಿ ಟೋಪೋಜಿ . ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು, ಸ್ಥಳೀಯ ಮುಖಂಡರು, ಯುವ ಮುಖಂಡರು, ಪುರಸಭೆ ಅಧ್ಯಕ್ಷರು, ಸದಸ್ಯರು. ಪಟ್ಟಣದ ವಿವಿಧ ಇಲಾಖೆಯ ಸಿಬ್ಬಂದಿಯವರು .ಮುಖ್ಯಸ್ಥರುಮುಂತಾದವರು.ಉಪಸ್ಥಿತರಿದ್ದರು..
ಇತರೆ ಸುದ್ದಿಗಳು